ಕೊರಗಜ್ಜನ ಕಾಲಜ್ಞಾನ ವಚನ
ಕಲ್ಲಕೋಟೆಯ ದುರ್ಗಿ ನೂರ್ಬಂಟರಾಳುವ ತೆರದಿ,
ಜಗವ ತಲ್ಲಣಿಸಿ ಆಳುವಳು ಜನ ಹೌದೌದೆನಲು ಸುವ್ವಿ.
ದೇಶ ವಿದೇಶದ ಜನರ ಹಿಡಿತಂದು ರಾಶಿಯ ಮಾಡಿ ಕಲ್ಯಾಣ ರಾಜ್ಯವ ಕಟ್ಯಾಳು ಸುವ್ವಿ. ವೀರ ಸಂಗನ ಬಸವ ನಾಮವ ನಾಡಹಂದರಕ್ಕೆ ಹಬ್ಬಸ್ಯಾಳು ಸುವ್ವಿ
- ಕೊರಗಜ್ಜನ ಕಾಲಜ್ಞಾನ.

Comments
Post a Comment